ಅಂತೂ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಈಗಾಗಲೆ ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ ಪೈಲ್ವಾನ್ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ.<br /><br />Kannada actor Kiccha Sudeep starrer Pailwaan film advance booking Open. Pailwaan set to release in September 12th.<br />